×
Ad

ಮಂಗಳೂರು ವಿವಿ ಪದವಿ ಪರೀಕ್ಷೆ: ರಾಫಿಲ್ ಅಹ್ಮದ್‌ಗೆ ದ್ವಿತೀಯ ರ‍್ಯಾಂಕ್

Update: 2023-03-15 21:43 IST

ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ವರ್ಷ ನಡೆಸಿದ ಪದವಿ ಪರೀಕ್ಷೆಯಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿ (ಬಿಎ-ಎಚ್‌ಆರ್‌ಡಿ-ಸಿಬಿಸಿಎಸ್) ರಾಫಿಲ್ ಅಹ್ಮದ್ ಎ.ಕೆ. ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ.

ಇವರು ಮಂಗಳೂರಿನ ಅತ್ತಾವರ  ಮುಹಮ್ಮದ್ ಹನೀಫ್ ಪಿ.ಎಸ್. ಮತ್ತು ರೆಹನಾ ಅಹ್ಮದ್ ಎ.ಕೆ. ದಂಪತಿಯ ಪುತ್ರ.

Similar News