×
Ad

ಸುನಂದ ಎನ್. ಆಳ್ವ

Update: 2023-03-21 16:02 IST

ಮಂಗಳೂರು, ಮಾ.21: ತಲಪಾಡಿ ಕಣ್ವತೀರ್ಥ ದಿ.ನಾರಾಯಣ ಆಳ್ವರ ಪತ್ನಿ ಸುನಂದ ಎನ್. ಆಳ್ವ(77) ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ನಾಲ್ವರು ಸಹೋದರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿ ದ್ದಾರೆ.

ಮೃತರ ಅಂತ್ಯಕ್ರಿಯೆ ತಲಪಾಡಿ ರುದ್ರಭೂಮಿಯಲ್ಲಿ ನಡೆಯಿತು.

Similar News