ಮಾಧವ ನಾಯಕ್

Update: 2023-03-22 15:07 GMT

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ಹಿರಿಯ ಉದ್ಯಮಿ, ಅರವಿಂದ ರೈಸ್ ಮಿಲ್ ಮಾಲಕ  ನೇರಳಕಟ್ಟೆ ಮಾಧವ ನಾಯಕ್(76) ಮಾ.22ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ , ಮೂವರು ಪುತ್ರಿಯರನ್ನು  ಅಗಲಿದ್ದಾರೆ.

Similar News

ವಸಂತಿ