×
Ad

ಎಂಎಸ್-ಇಎನ್‌ಟಿ ವೈದ್ಯಕೀಯ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್‌ ಗಳಿಸಿದ ಡಾ. ಆಯಿಶಾ ನೆಹ್ಲಾ

Update: 2023-04-08 15:31 IST

ಮಂಗಳೂರು: ನಗರದ ಎ.ಜೆ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಎಂಎಸ್-ಇಎನ್‌ಟಿ ವೈದ್ಯಕೀಯ ಪರೀಕ್ಷೆಯಲ್ಲಿ ಡಾ. ಆಯಿಶಾ ನೆಹ್ಲಾ ಐದನೇ ರ‍್ಯಾಂಕ್‌ ಗಳಿಸಿದ್ದಾರೆ. ಮೇ 2022ರಲ್ಲಿ ರಾಜೀವ್‌ ಗಾಂಧಿ ಯುನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸಸ್‌ ಈ ಪರೀಕ್ಷೆಯನ್ನು ನಡೆಸಿತ್ತು. 

ಡಾ. ಆಯಿಶಾ ನೆಹ್ಲಾ ಪಿ.ಎಸ್‌ ಅಬ್ದುಲ್‌ ಖಾದರ್‌ ಕನ್ನಂಗಾರ್‌ ಹಾಗೂ ಖದೀಜತುಲ್‌ ಕುಬ್ರಾ ರವರ ಪುತ್ರಿಯಾಗಿದ್ದು, ಹಸೀಬ್‌ ಅಬ್ದುಲ್‌ ಹಮೀದ್‌ ರವರ ಪತ್ನಿಯಾಗಿದ್ದಾರೆ.

Similar News