×
Ad

ಮಂಗಳೂರು ಉತ್ತರ ಬಿಜೆಪಿ ಕಾರ್ಯಾಲಯ ಉದ್ಘಾಟನೆ

Update: 2023-04-16 20:08 IST

ಮಂಗಳೂರು, ಎ.16: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ ರವಿವಾರ  ಕಾವೂರಿನ ಸೊಸೈಟಿ ಹಾಲ್‌ನಲ್ಲಿ ಜರುಗಿತು.

ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಜಿಲ್ಲಾ ಮಾಧ್ಯಮ ಪ್ರಮುಖ್ ರಣ್‌ದೀಪ್ ಕಾಂಚನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ರಮೇಶ್, ವಿಶ್ವನಾಥ್ ಶೆಟ್ಟಿ, ಕಾರ್ಪೋರೇಟರ್‌ಗಳಾದ ನಯನ ಕೋಟ್ಯಾನ್, ಕಿರಣ್ ಕೋಡಿಕಲ್, ಚುನಾವಣಾ ಪ್ರಭಾರಿ ಕೃಷ್ಣ ಶೆಟ್ಟಿ ಕಡಬ, ಮೇಯರ್ ಜಯಾನಂದ ಅಂಚನ್, ಶರತ್ ಶೆಟ್ಟಿ, ಪೂಜಾ ಪ್ರಶಾಂತ್ ಪೈ, ಪದವು ಉಮೇಶ್ ಶೆಣೈ, ಸಂದೀಪ್ ಪಚ್ಚನಾಡಿ, ಜಗದೀಶ್ ಶೇಣವ, ಪ್ರಭಾ ಮಾಲಿನಿ, ಮಹೇಶ್ ಮೂರ್ತಿ ಉಪಸ್ಥಿತರಿದ್ದರು.

Similar News