×
Ad

ಮೊಂಟೆಪದವು: DYFI ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

Update: 2023-04-16 20:33 IST

ಮೊಂಟೆಪದವು: ಡಿವೈಎಫ್ಐ ವತಿಯಿಂದ ಮೊಂಟೆಪದವಿನ ಕಚೇರಿಯಲ್ಲಿ ಸೌಹಾರ್ದ ಇಫ್ತಾರ್ ಸಂಗಮ ಶನಿವಾರ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಇಫ್ತಾರ್ ಕೂಟ ಆಯೋಜನೆ ಮಾಡಿದ ಡಿವೈಎಫ್ಐ ಮೊಂಟೆಪದವು ಘಟಕದ ಸಂಗಾತಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಡಿವೈಎಫ್ಐ ಜಿಲ್ಲಾ, ವಲಯ ಹಾಗು ಸ್ಥಳೀಯ ನಾಯಕರು ಭಾಗವಸಿದರು. ಮತ್ತು ಊರಿನ ನಾಗರಿಕರು ಭಾಗವಸಿದರು.

Similar News