ಪುಂಜಾಲಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ 'ಈದುಲ್ ಫಿತ್ರ್' ಆಚರಣೆ
Update: 2023-04-23 09:31 IST
ಪುಂಜಾಲಕಟ್ಟೆ,ಎ.22: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಿಸಲಾಯಿತು.
ಖತೀಬ್ ಅಶ್ರಫ್ ಫೈಝಿ ಉಸ್ತಾದ್ ಈದ್ ಸಂದೇಶ ನೀಡಿ ಈದ್ ನಮಾಝ್ ನೆರವೇರಿಸಿ ಖುತುಬಾ ಪಾರಾಯಣಗೈದರು. ನಂತರ ಜನರು ಪರಸ್ಪರ ಈದ್ ಶುಭಾಶಯ ಹಂಚಿಕೊಂಡು ಐಕ್ಯತೆ ಸಾರಿದರು.