×
Ad

1 ಗಂಟೆ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಶೇ.47.79 ಮತದಾನ

Update: 2023-05-10 14:26 IST

ಉಡುಪಿ: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಗೆ ಒಟ್ಟು ಶೇ.47.79 ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.

ಬೈಂದೂರು ಶೇ.45.43, ಕುಂದಾಪುರ ಶೇ.49.5, ಉಡುಪಿ ಶೇ.46.49, ಕಾಪು ಶೇ.49, ಕಾರ್ಕಳ ಶೇ.49.13 ಮತದಾನವಾಗಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

Similar News