×
Ad

ಸಿಬಿಎಸ್‌ಇ ಪರೀಕ್ಷೆ: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಶೇ 100 ಫಲಿತಾಂಶ

Update: 2023-05-12 22:40 IST

ಮಂಗಳೂರು, ಮೇ 12: 2022-23 ನೇ ಸಾಲಿನಲ್ಲಿ ಸಿಬಿಎಸ್‌ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಲೂರ್ಡ್ಸ್ ಸೆಂಟ್ರಲ್ ಶಾಲೆ  ಸ್ಕೂಲ್ ಶೇ 100 ಫಲಿತಾಂಶವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದೆ.

ಶಾಲೆಯಒಟ್ಟು 189 ವಿದ್ಯಾರ್ಥಿಗಳಲ್ಲಿ 128 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಪಾಸಾಗಿದ್ದಾರೆ.ಶಾಲಾ ವಿದ್ಯಾರ್ಥಿ ಶ್ರೀನಿಧಿ ನಿರ್ಮಾನ್ವಿ 492 ( ಶೇ 98.4)ಅಂಕ ಗಳಿಸಿ ಶಾಲೆಗೆಪ್ರಥಮ ಸ್ಥಾನವನ್ನು ಪಡೆದಿದ್ದು, ವೇದ್ ಡಿ ಸವ್‌ಜನಿ 487 (ಶೇ 97.4)ದ್ವಿತೀಯ ಸ್ಥಾನ ಹಾಗೂತ ನೀಷ್ಕಾಧರ್ಮರಾಜ್ 485(ಶೇ 97) ತೃತಿಯ ಸ್ಥಾನ ಪಡೆದಿದ್ದಾರೆ. ಎಂದು ಶಾಲಾ ಪ್ರಾಂಶುಪಾಲ ವಂ.ಫಾ  ರೋಬರ್ಟ್ ಡಿ ಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News