×
Ad

ಮೇ 26: ಹಜ್ ತರಬೇತಿ ಶಿಬಿರ

Update: 2023-05-25 22:15 IST

ಮಂಗಳೂರು, ಮೇ 25: ಕರ್ನಾಟಕ ಸಲಫಿ ಅಸೋಸಿಯೇಶನ್ (ರಿ) ಮಂಗಳೂರು ಘಟಕದ ವತಿಯಿಂದ ಮೇ 26ರ ಸಂಜೆ 5ಕ್ಕೆ ನಗರದ ಕಂಕನಾಡಿಯ ಜಂ ಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಹಜ್ ತರಬೇತಿ ಶಿಬಿರವು  ನಡೆಯಲಿದೆ.

ಹಾಫಿಝ್ ಕೆ.ಟಿ.ಸಿರಾಜ್, ಡಾ. ಹಫೀಝ್ ಸ್ವಲಾಹಿ, ಮೌಲವಿ ಯಾಸಿರ್ ಅಲ್ ಹಿಕಮಿ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News