ನಫೀಸಾ

Update: 2023-05-30 12:02 GMT

ಪಡುಬಿದ್ರಿ: ಅವರಾಲು ಮಟ್ಟುವಿನ ದಿ. ಸುಲೈಮಾನ್ ಮಾಸ್ಟರ್ ಅವರ ಪತ್ನಿ ನಫೀಸಾ (81) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನ ಹೊಂದಿದರು.

ಮೃತರು ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

Similar News

ವಸಂತಿ