ಮಂಗಳೂರು: ಜೂ.3ರಂದು ಕಾಲ್ -ಇನ್ ಪ್ರೋಗ್ರಾಮ್

Update: 2023-06-01 17:23 GMT

ಮಂಗಳೂರು, ಜೂ.1: ಮಂಗಳೂರು ನಗರ  ಪೊಲೀಸರು ಜೂ.3ರಂದು ಏರ್ಪಡಿಸಿರುವ  ಕಾಲ್ ಇನ್ ಪ್ರೋಗ್ರಾಮ್‌ ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್ ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಆದುದರಿಂದ ಜೂನ್ 3ರಂದು ಬೆಳಗ್ಗೆ 10ರಿಂದ 11 ಗಂಟೆಯ ಅವಧಿಯಲ್ಲಿ ಸಾರ್ವಜನಿಕರು ದೂರವಾಣಿ ಸಂಖ್ಯೆ 0824-2220801, 2220830 ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ. 

Similar News