ಬಂಟ್ವಾಳ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನ

Update: 2023-06-02 06:18 GMT

ಬಂಟ್ವಾಳ: ರಝಾನಗರ - ಕಲಾಬಾಗಿಲು ಇಲ್ಲಿನ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ  ಕಳೆದ ಶೈಕ್ಷಣಿಕ ಸಾಲಿನಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ  ತರಗತಿಗೆ ಹಾಜರಾಗಿದ್ದ  7 ನೇ ತರಗತಿಯ  ಸನಾ ಶೆಟ್ಟಿ ಮತ್ತು ಶೇಕ್ ಸಫ್ವಾನ್ ಇವರನ್ನು ಶಾಲೆಯಲ್ಲಿ ಅಭಿನಂದಿಸಲಾಯಿತು.

ಶಾಲಾ ಪುನರಾರಂಭದ ಮೊದಲನೇ ದಿನವಾದ ಇಂದು(ಬುಧವಾರ) ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾ ಅವರಿಗೆ ಸ್ಮಾರ್ಟ್ ವಾಚ್ ನೀಡಿ  ಗೌರವಿಸಿದರು.

Similar News