×
Ad

ಪಿ. ವಸಂತಿ

Update: 2023-06-10 22:09 IST

ಸುರತ್ಕಲ್: ಇಲ್ಲಿನ ಕುಳಾಯಿ ಹೊನ್ನಕಟ್ಟೆ ನಿವಾಸಿ ದಿ. ಸೂರ್ಯ ನಾರಾಯಣ ಐತಾಳ್‌ ಅವರ ಪತ್ನಿ ಪಿ. ವಸಂತಿ (83) ಅವರು ಜೂನ್‌ 9ರಂದು ನಿಧನ ಹೊಂದಿದ್ದಾರೆ.

ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


 
            

Similar News