ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ರಿಗೆ ನಾಸಿರ್ ಲಕ್ಕಿಸ್ಟಾರ್ ರಿಂದ ಅಭಿನಂದನೆ
Update: 2023-06-16 15:32 IST
ಮಂಗಳೂರು, ಜೂ.16: ಬೆಂಗಳೂರಲ್ಲಿ ನಡೆದ ರಾಜ್ಯದ 30 ಜಿಲ್ಲೆಗಳ ಚೆಯರ್ ಮ್ಯಾನ್ ಗಳ ಸಭೆಯಲ್ಲಿ ರಾಜ್ಯ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಬೇಟಿ ಮಾಡಿ ಅಭಿನಂದಿಸಿದರು.
ಈ ವೇಳೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಶಾಫಿ ಸಅದಿ ಬೆಂಗಳೂರು, ವಕ್ಫ್ ಸದಸ್ಯರಾದ ಎಂ.ಪಿ.ನಾಸಿರ್ ಹುಸೇನ್, ಅನ್ವರ್ ಪಾಷಾ ಚಿತ್ರದುರ್ಗ, ಯಾಕೂಬ್ ಯೂಸುಫ್ ಹೊಸ ನಗರ, ರಿಯಾಝ್ ಖಾನ್ ಉಪಸ್ಥಿತರಿದ್ದರು.