×
Ad

ಅಂಬಾ ದೇಜಪ್ಪಶೆಟ್ಟಿ

Update: 2023-06-21 18:03 IST

ಶಿರ್ವ: ಬಂಟಕಲ್ಲು ಸಮೀಪದ 92 ಹೇರೂರು ಸಾನದಮನೆಯ  ಹಿರಿಯ ವ್ಯಕ್ತಿ ದಿ. ದೇಜಪ್ಪ ಶೆಟ್ಟಿ ಅವರ ಪತ್ನಿ ಅಂಬಾ ಡಿ. ಶೆಟ್ಟಿ(93) ಮಂಗಳವಾರ ವಯೋ ಸಹಜತೆಯಿಂದ ನಿಧನರಾದರು. ಇವರಿಗೆ ಸಾಮಾಜಿಕ ಕಾರ್ಯಕರ್ತ ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹೇರೂರು ಗಣೇಶ್ ಶೆಟ್ಟಿ ಸಹಿತ ಐದು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Similar News