ಯುವಕ ನಾಪತ್ತೆ
Update: 2023-06-21 19:23 IST
ಮಂಗಳೂರು, ಜೂ.21: ಕಾರ್ಕಳ ತಾಲೂಕಿನ ಕಡ್ಡಬೈಲು ಎಂಬಲ್ಲಿನ ನಿವಾಸಿ ಸಹನ್ (28) ಜೂ.17ರಿಂದ ಕಾಣೆಯಾಗಿರುವ ಬಗ್ಗೆ ನಗರದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತರ-5 ಅಡಿ, ಎಣ್ಣೆಕಪ್ಪುಮೈ ಬಣ್ಣ,ಕೋಲು ಮುಖ, ಸಾಧರಣ ಮೈಕಟ್ಟು ಹೊಂದಿರುತ್ತಾರೆ. ತುಳು, ತುಳು, ಕನ್ನಡ ಮಾತನಾಡುತ್ತಾರೆ.
ಈತನನ್ನು ಕಂಡವರು ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ದೂ.ಸಂ: 0824-2220529, 2220800, 9480805354 ಕ್ಕೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯ ಪ್ರಕಟನೆ ತಿಳಿಸಿದೆ.