×
Ad

ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ: ಝೋಝೋ ಕನೆಕ್ಟ್ ಬಿಸಿನೆಸ್ ಕಾರ್ಡ್ ಬಿಡುಗಡೆ

Update: 2025-11-20 00:25 IST

ಬೆಂಗಳೂರು : ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ-2025ರ ಎರಡನೇ ದಿನ ಬೆಂಗಳೂರು ಅಂತರ್‍ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರಾಜ್ಯ ಸರಕಾರವು ನವೋದ್ಯಮಗಳ 50 ಹೊಸ ಆವಿಷ್ಕಾರಗಳು ಮತ್ತು ಪರಿಹಾರಗಳನ್ನು ಬಿಡುಗಡೆ ಮಾಡಿತು.

ಅವುಗಳಲ್ಲಿ ಕೇವಲ 8 ವರ್ಷದ ಕಿರಿಯ ಆವಿಷ್ಕಾರಕ ಅತ್ವಿಕ್ ಅಮಿತ್ ಕುಮಾರ್ ಅವರು ಬಿಡುಗಡೆ ಮಾಡಿದ ಝೋಝೋ ಕನೆಕ್ಟ್ ಡಿಜಿಟಲ್ ಬಿಸಿನೆಸ್ ಕಾರ್ಡ್ ಸಹ ಒಂದಾಗಿದೆ. ಝೋಝೋ ಕನೆಕ್ಟ್ ಸ್ಮಾರ್ಟ್ ತಂತ್ರಜ್ಞಾನದ ಮೂಲಕ ನೆಟ್‍ವರ್ಕಿಂಗ್‌ ಅನ್ನು ಇನ್ನಷ್ಟು ಸುಲಭವಾಗಿಸುತ್ತದೆ ಮತ್ತು ಬ್ರ್ಯಾಂಡಿಂಗ್ ಅನ್ನು ಸರಳಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News