ಸಾಂದರ್ಭಿಕ ಚಿತ್ರ

ಬೆಂಗಳೂರು : 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಆಯ್ಕೆ ಸಲಹಾ ಸಮಿತಿಗೆ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಸೇರಿದಂತೆ ಆರು ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ.

ಚಲನಚಿತ್ರ ಕ್ಷೇತ್ರದಿಂದ ಮದನಮಲ್ಲು, ನಂಜುಂಡೇಗೌಡ, ಮಾಧ್ಯಮ ಕ್ಷೇತ್ರದಿಂದ ಹಮೀದ್ ಪಾಳ್ಯ, ಅಬ್ಬೂರು ರಾಜಶೇಖರ್, ಸಮಾಜ ಸೇವಾ ಕ್ಷೇತ್ರದಿಂದ ನಂಜುಂಡಿ ಕೆ.ಪಿ. ಅವರನ್ನು ಅ.8ರ ಅನ್ವಯ ರಚಿಸಲಾಗಿದ್ದ ಆಯ್ಕೆ ಸಲಹಾ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor