×
Ad

ಬೀದರ್ | ಯುವ ಕ್ರಾಂತಿ ಸಂಘಟನೆಯ ಪದಾಧಿಕಾರಿಗಳ ನೇಮಕ

Update: 2025-07-29 17:56 IST

ಬೀದರ್ : ಯುವ ಕ್ರಾಂತಿ ಸಂಘಟನೆಯ ರಾಜ್ಯಾಧ್ಯಕ್ಷ ಗುಂಡು ರೆಡ್ಡಿ ಅವರ ಆದೇಶದ ಮೇರೆಗೆ ಯುವ ಕ್ರಾಂತಿ ಸಂಘಟನೆಯ ಬಸವಕಲ್ಯಾಣ ತಾಲೂಕಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಬಸವಕಲ್ಯಾಣದ ತಾಲೂಕು ಅಧ್ಯಕ್ಷರಾಗಿ ನವನಾಥ್ ಮೇತ್ರೆ, ಉಪಾಧ್ಯಕ್ಷರಾಗಿ ರಾಹುಲ್ ಪಾಟೀಲ್, ಕಾರ್ಯದರ್ಶಿಯಾಗಿ ರಾಹುಲ್ ದುಕಾoದರ್, ಖಜಾಂಚಿಯಾಗಿ ಜ್ಞಾನೇಶ್ವರ್ ಅತಲಾಪುರ್ ಹಾಗೂ ಸದಸ್ಯರಾಗಿ ಶಂಕರ್ ಕಮಶೆಟ್ಟಿ, ಸಂದೀಪ್ ಪಾಟೀಲ್, ಸೋಮನಾಥ್ ಮೂಡಬಿಕರ್, ಸುನಿಲ್ ರೆಡ್ಡಿ, ಜಾವೀದ್ ಅಲಿ, ಸೋಮನಾಥ್ ಮೂಡಬಿ, ಸಚಿನ್ ಮೇತ್ರೆ ಮತ್ತು ಅಮರ್ ಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News