Bidar | ಬಸವಕಲ್ಯಾಣದಲ್ಲಿ ಯುವಕನ ಹತ್ಯೆ

Update: 2026-07-30 20:33 IST

ಬಸವಕಲ್ಯಾಣ : ನಗರದಲ್ಲಿ ಹಾಡಹಗಲೇ ಯುವಕನೊಬ್ಬನ ಹತ್ಯೆ ಮಾಡಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಯಲ್ಲದಗುಂಡಿ ತಾಂಡಾದ ನಿವಾಸಿ ನಿಖಿಲ್ ಚೌವ್ಹಾಣ್ (35) ಹತ್ಯೆಯಾದವರು.

ಈ ಘಟನೆಯು ಬಸವಕಲ್ಯಾಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News