ನಿರಂತರ ಮಳೆ: ಜೂ 17 ರಂದು ಸುಳ್ಯದಲ್ಲಿ ಶಾಲೆಗಳಿಗೆ ರಜೆ
Update: 2025-06-17 09:32 IST
ಸುಳ್ಯ:ನಿರಂತರ ಮಳೆಯ ಕಾರಣದಿಂದ ಜೂ.17ರಂದು ಸುಳ್ಯ ತಾಲೂಕಿನ ಅಂಗನವಾಡಿ, ಎಲ್ಲ ಪ್ರಾಥಮಿಕ,ಪ್ರೌಢಶಾಲೆಗಳಿಗೆ ,ಖಾಸಗಿ, ಅನುದಾನಿತ ವಿದ್ಯಾ ಸಂಸ್ಥೆ ಗಳಿಗೆ ಸುಳ್ಯ ತಹಶೀಲ್ದಾರರು ಹಾಗೂ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ರಜೆ ಘೋಷಿಸಿದ್ದಾರೆ.