×
Ad

ದೇರಳಕಟ್ಟೆ: ಕಾನಕೆರೆ ದುರಂತ ಸ್ಥಳಕ್ಕೆ ಸುನ್ನೀ ಸಂಘಟನೆಯ ನಾಯಕರು ಭೇಟಿ

Update: 2025-05-31 09:00 IST

ಮಂಗಳೂರು :ಶುಕ್ರವಾರ ತೀವ್ರ ಮಳೆಯಿಂದ ದೇರಳಕಟ್ಟೆ ಕಾನಕೆರೆಯಲ್ಲಿ ಮನೆಯ ಸಮೀಪದ ಆವರಣ ಗೋಡೆ ಕುಸಿದು ಮಗು ಅಸುನೀಗಿದ ಮನೆಗೆ ಸುನ್ನಿ ಸಂಘ ಕುಟುಂಬದ ನಾಯಕರು ಭೇಟಿ ನೀಡಿ ದುಆ ನೆರವೇರಿಸಿದರು.

ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನ ಶಾಫಿ ಸ ಅದಿ, ರಾಜ್ಯ ನಾಯಕರಾದ ಎಮ್ ಎಸ್ ಎಂ ಝೈನೀ ಕಾಮಿಲ್ ಸಖಾಫಿ , ವಕ್ಫ್ ದ ಕ ಜಿಲ್ಲಾ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಡುಪಿ ಜಿಲ್ಲಾಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿಬ್ ವಂಡ್ಸೆ ,ಎಸ್ ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಸಿದ್ದೀಖ್ ಮೋಂಟುಗೋಳಿ,ಕೋಶಾಧಿಕಾರಿ ಮನ್ಸೂರ್ ಕೋಟುಗದ್ದೆ,ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸ ಅದಿ ಮಲ್ಲೂರು,ಅಶ್ರಫ್ ಕಿನಾರ ಮಂಗಳೂರು, ಎಸ್ ವೈ ಎಸ್ ನಾಯಕರಾದ ಅಡ್ವಕೇಟ್ ಹಂಝತ್ ,ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ , ಇಸ್ಹಾಕ್ ಝುಹ್ರಿ, ಹಸೈನಾರ್ ಆನೆಮಹಲ್, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ,ಅಬ್ದುರ್ರಹ್ಮಾನ್ ಮೊಗರ್ಪಣೆ,‌ಸೈದುದ್ದೀನ್ , ರಝಾಖ್ ಭಾರತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News