×
Ad

ಮೇ 27 ಮತ್ತು 28 ರಂದು ದ.ಕ.ಜಿಲ್ಲೆಯ ಸಮಸ್ತ ಮದ್ರಸಗಳಿಗೆ ರಜೆ

Update: 2025-05-26 21:00 IST

ಸಾಂದರ್ಭಿಕ ಚಿತ್ರ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಜಿಲ್ಲಾಧಿಕಾರಿಗಳು ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಸಮಸ್ತ ವಿದ್ಯಾಭ್ಯಾಸ ಮಂಡಳಿ ಸುತ್ತೋಲೆ VB 200/2018 ರಂತೆ

27 , 28 ಮಂಗಳವಾರ ಮತ್ತು ಬುಧವಾರ ದ.ಕ.ಜಿಲ್ಲೆಯ ಸಮಸ್ತ ಮದ್ರಸಗಳಿಗೆ ರಜೆಯಾಗಿರುತ್ತದೆ ಎಂದು ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News