×
Ad

ಮಂಗಳೂರು ವಿಮಾನ ನಿಲ್ದಾಣ: ಜನವರಿಯಲ್ಲಿ 2,45,708 ಪ್ರಯಾಣಿಕರ ನಿರ್ವಹಣೆ

Update: 2026-02-06 22:12 IST

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಜನವರಿಯಲ್ಲಿ ಒಟ್ಟು 2,45,708 ನಿರ್ವಹಿಸಲಾಗಿದೆ.

ಈ ಪೈಕಿ ದೇಶೀಯ 1,63,966 ಅಂತರ್‌ರಾಷ್ಟ್ರೀಯ 81742 ಆಗಿರುತ್ತದೆ. 2020 ಅಕ್ಟೋಬರ್ 2020ರ ಬಳಿಕ ಗರಿಷ್ಠ ಪ್ರಯಾಣಿಕರ ನಿರ್ವಹಣೆ ಆಗಿದೆ.

ಜನವರಿಯಲ್ಲಿ ಒಟ್ಟು ವಿಮಾನಗಳ ಹಾರಾಟ 1,624 , ದೇಶೀಯ 1,141, ಅಂತರ್‌ರಾಷ್ಟ್ರೀಯ 425, ಸಾಮಾನ್ಯ ವಿಮಾನಯಾನ 58. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ 425 ವಿಮಾನಗಳ ಹಾರಾಟ ಡಿಸೆಂಬರ್ 2025 ಬಳಿಕ ಗರಿಷ್ಠ ಆಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News