×
Ad

ಮಂಗಳೂರು: ಜ.26 ರಂದು ʼಗಣರಾಜ್ಯೋತ್ಸವ 2024ʼ ಕಾರ್ಯಕ್ರಮ

Update: 2024-01-25 15:09 IST

ಮಂಗಳೂರು: ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಜ.26 ರಂದು ಬೆಳಿಗ್ಗೆ 10 ಗಂಟೆಗೆ ಬಾವುಟಗುಡ್ಡೆಯ ಟಾಗೋ‌ರ್ ಉದ್ಯಾನದಲ್ಲಿ ʼಗಣರಾಜ್ಯೋತ್ಸವ 2024ʼ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ  ರಾಜಕೀಯ ಆರ್ಥಿಕ ತಜ್ಞ ಡಾ. ಪರಕಾಲ ಪ್ರಭಾಕರ್ ಅವರು,  ʼಗಣರಾಜ್ಯದ ಸಂಕಷ್ಟʼ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News