×
Ad

ಮುಲ್ಕಿ ನಿವಾಸಿ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನ

Update: 2025-01-27 15:53 IST

ಮುಲ್ಕಿ : ಪಂಚಮಹಲ್ ಬಳಿಯ ನಿವಾಸಿ ಮನ್ಸೂರ್ ಮುಲ್ಕಿ (43) ರಿಯಾದ್ ನಲ್ಲಿ ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನ ಹೊಂದಿದ್ದರು.

ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಮುಲ್ಕಿಯ ಪ್ರತಿಷ್ಠಿತ ಸೆವೆನ್ ಸ್ಟಾರ್ ಕ್ರಿಕೆಟ್ ಟೀಮ್ ನ ಸದಸ್ಯರಾಗಿ ಉತ್ತಮ ಕ್ರೀಡಾಪಟುವಾಗಿದ್ದರು. ಕಳೆದ 20 ವರ್ಷಗಳಿಂದ ರಿಯಾದ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 20 ದಿವಸಗಳ ಹಿಂದೆ ಮುಲ್ಕಿಯ ತಮ್ಮ ಮನೆಗೆ ಬಂದು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News