SKSM ಕುದ್ರೋಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
Update: 2025-06-21 13:58 IST
ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಕುದ್ರೋಳಿ ಘಟಕ ಇದರ 2025-28 ನೇ ಸಾಲಿನ ನೂತನ ಸಮಿತಿ ರಚನೆ ಸಲಫಿ ಮಸ್ಜಿದ್ ಕುದ್ರೋಳಿಯಲ್ಲಿ ನಡೆಯಿತು.
ಅಧ್ಯಕ್ಷರು :ನಾಸಿರುದ್ದೀನ್ ಹೈಕೊ
ಉಪಾಧ್ಯಕ್ಷರು : ಝೈನುಲ್ ಆಬಿದೀನ್ ತಂಗಲ್
ಪ್ರ.ಕಾರ್ಯದರ್ಶಿ :ಆಸಿಫ್ ಉಮರ್
ಜೊತೆ ಕಾರ್ಯದರ್ಶಿ :ಮುಹಮ್ಮದ್ ಅಶ್ರಫ್
ಕೋಶಾಧಿಕಾರಿ :ಇರ್ಫಾನ್ ಉಮರ್
ದಅವಾ ಕಾರ್ಯದರ್ಶಿ: ಮುಹಮ್ಮದ್ ಮುಕ್ತಾರ್
ಅಬ್ದುಲ್ ಲತೀಫ್, ಎಂ ಎ ಬಷೀರ್, ಬಿ.ಉಸ್ಮಾನ್, ಮುಹಮ್ಮದ್ ಅಶ್ರಫ್, ಆಸಿಫ್ ಮೊಹಮ್ಮದ್, ಎಂ .ಎಸ್.ಅಲ್ತಾಫ್, ಎಂ.ಎಸ್ .ಝಾಹೀದ್, ಸಫ್ವಾನ್ ಇಮ್ತಿಯಾಜ್, ನಿಯಾಝ್ ಅಹಮದ್, ಮೊಹಮ್ಮದ್ ರಫೀಕ್, ಅಬ್ದುಲ್ ಮಜೀದ್, ನವಾಜ್ ಆಲಂ, ಆಸಿಫ್ ಅಲಿ, ನಾಸಿರ್ ಹುಸೇನ್ ಹಾಗೂ ಇತರ 20 ಸದಸ್ಯರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.