×
Ad

ಉಪ್ಪಿನಂಗಡಿ | ಜೂ.26ರ ಗುರುವಾರದಂದು SKSSF ವಲಯ ವ್ಯಾಪ್ತಿಯ ಶಾಖೆಗಳಲ್ಲಿ ಸಮಸ್ತದ 100ನೇ ಸ್ಥಾಪಕ ದಿನಾಚರಣೆ

Update: 2025-06-25 18:15 IST

ಉಪ್ಪಿನಂಗಡಿ: ಸಮಸ್ತದ 100ನೇ ಸ್ಥಾಪಕ ದಿನಾಚರಣೆಯ ಅಂಗವಾಗಿ ಜೂ.26ರಂದು ಗುರುವಾರ SKSSF ಉಪ್ಪಿನಂಗಡಿ ವಲಯ ವ್ಯಾಪ್ತಿಯ 31 ಶಾಖೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ದ್ವಜಾರೋಹಣ, ಪ್ರಾರ್ಥನಾ ಸಂಗಮ, ಸಂದೇಶ ಭಾಷಣ, ಸಮಸ್ತ ಹಿರಿಯ ನೇತಾರರಿಗೆ ಸನ್ಮಾನ, ಖಬರ್ ಝಿಯಾರತ್, ಸಿಹಿ ತಿಂಡಿ ವಿತರಣೆ, ಮುಂತಾದರ ಕಾರ್ಯಕ್ರಮಗಳು ನಡೆಯಲಿದೆ.

ಉಲಮಾ ಉಮರಾ ಶಿರೋಮಣಿಗಳು, ಸಾಮಾಜಿಕ ನೇತಾರರು, ಸಮಸ್ತ ಮದ್ರಸಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಊರಿನ ಹಿರಿಯರು ಕಿರಿಯರು ಸೇರಿದಂತೆ ಹಲವಾರು ಮಂದಿ ಪ್ರತೀ ಶಾಖಾ ವ್ಯಾಪ್ತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು SKSSF ಉಪ್ಪಿನಂಗಡಿ ವಲಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News