×
Ad

ಸಿಪಿಐ(ಎಂ) ಮುಖಂಡ ತಿಮ್ಮಯ್ಯ ಕೊಂಚಾಡಿ ನಿಧನ

Update: 2026-06-04 15:28 IST

ಮಂಗಳೂರು : ಸಿಪಿಐ (ಎಂ) ಪಕ್ಷದ ಸದಸ್ಯ ಹಾಗೂ ದಲಿತ ಹಕ್ಕುಗಳ ಸಮಿತಿಯ ಮಾಜಿ ಜಿಲ್ಲಾ ಅಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ (70) ಇಂದು ಬೆಳಗ್ಗೆ ನಿಧನರಾದರು.

ಅವರು ಸಹೋದರ ಡಾ.ಕೃಷ್ಣಪ್ಪ ಕೊಂಚಾಡಿ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಹೇಮಾ

ಸೂರಜ್