ಮಲ್ಲಿಕಾ ಶೆಟ್ಟಿ
Update: 2026-06-20 20:13 IST
ಉಡುಪಿ, ಜೂ.20: ಹೆಬ್ರಿಯ ಎಪಿಎಂ ಸಾರಿಗೆ ಸಂಸ್ಥೆಯ ಸ್ಥಾಪಕರಾದ ದಿ.ಸುಭೋದ್ ಬಲ್ಲಾಳ್‌ರ ಪುತ್ರಿ ಹಾಗೂ ಮಂಗಳೂರಿನ ಖ್ಯಾತ ವೈದ್ಯ ಡಾ. ಸುಮಂತ್ ಶೆಟ್ಟಿ ಅವರ ಪತ್ನಿ ಮಲ್ಲಿಕಾ ಶೆಟ್ಟಿ (67) ಶುಕ್ರವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಪತಿ ಡಾ. ಸುಮಂತ್ ಶೆಟ್ಟಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.