×
Ad

ಝೈನಬ

Update: 2026-06-18 21:24 IST

ಕಾಟಿಪಳ್ಳ: ಮರ್ಹೂಂ ಹಾಜಿ ಪಿ.ಎಚ್. ಸಾಯಿರಿಯಬ್ಬ ಕಾಟಿಪಳ್ಳ ಇವರ ಪತ್ನಿ ಝೈನಬ (86) ಇವರು ಇಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು.

ಅವರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News