ಕೆ.ಪಿ.ರಮ್ಲಾನ್ ಹಾಜಿ ನೆಕ್ಕಿಲು

Update: 2026-07-28 23:01 IST

ಮಂಗಳೂರು, ಜು.28: ನೆಕ್ಕಿಲು ನಿವಾಸಿ ಹಾಗೂ ನೆಕ್ಕಿಲು ಅಬೂಬಕರ್ ಸಿದ್ದೀಕ್ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷರು ಕೆ.ಪಿ.ರಮ್ಲಾನ್ ಹಾಜಿ(79) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಪತ್ನಿ, 3 ಗಂಡು, 4 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕುಪ್ಪೆಟ್ಟು ಜಮಾಅತ್ ಕಮಿಟಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾರ್ಯದರ್ಶಿಯಾಗಿ , ಬಳಿಕ ನೆಕ್ಕಿಲು ಜುಮಾ ಮಸೀದಿಯ ಕಾರ್ಯದರ್ಶಿ, ಅಧ್ಯಕ್ಷರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News