×
Ad

ಕಿನ್ನಿಗೋಳಿ : ಹಾಜಿ ಕೆ.ಅಹಮ್ಮದ್ ಬ್ಯಾರಿ ನಿಧನ

Update: 2026-07-14 12:03 IST

ಮುಲ್ಕಿ: ಇಲ್ಲಿಯ ಕಿನ್ನಿಗೋಳಿ ಕಲ್ಕಾರಿನ ನಿವಾಸಿ ಹಾಜಿ ಕೆ.ಅಹಮ್ಮದ್ ಬ್ಯಾರಿ (82) ಇವರು ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಇವರು ಕೊಪ್ಪ ಜುಮ್ಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಹಲವಾರು ವರ್ಷ ಕೊಪ್ಪದಲ್ಲಿ ಪ್ರಗತಿಪರ ಕೃಷಿಕರಾಗಿಯೂ, ಗುತ್ತಿಗೆದಾರರೂ ಆಗಿದ್ದು, ಹಲವು ಸಂಘ ಸಂಸ್ಥೆಗಳ ಗೌರವವಕ್ಕೆ ಪಾತ್ರರಾಗಿದ್ದರು.

ಮೃತರು ಪತ್ನಿ, ದುಬೈಯ ಉದ್ಯಮಿ ಸಂಶುದ್ದೀನ್ ಕಲ್ಕಾರ್ ಸೇರಿ ಇಬ್ಬರು ಪುತ್ರರು, ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News