ಅಬ್ಬಾಸ್.ಎನ್
Update: 2026-07-19 20:30 IST
ಮಂಗಳೂರು: ನಗರದ ಫಲ್ನೀರ್‌ನ ನಿವಾಸಿ ಅಬ್ಬಾಸ್ ಎನ್(79) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಅವರು ಪತ್ನಿ, 2 ಗಂಡು, 2 ಹೆಣ್ಣು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.