ಕಾವಳಕಟ್ಟೆಯ ಕೆ.ಎಸ್.ಮುಹಮ್ಮದ್ ನಿಧನ

Update: 2026-07-19 13:24 IST

ಬಂಟ್ವಾಳ, ಜು.19: ತಾಲೂಕಿನ ಕಾವಳ ಮೂಡೂರು ಗ್ರಾಮ ವ್ಯಾಪ್ತಿಯ ಕಾವಳಕಟ್ಟೆ ನಿವಾಸಿಯಾಗಿದ್ದ ಕೆ.ಎಸ್.ಮುಹಮ್ಮದ್(83) ನಿಧನರಾಗಿದ್ದಾರೆ.

ಮೃತರು ಕಾವಳಕಟ್ಟೆ ಸುನ್ನಿ ಹನಫೀ ಜಾಮಿಯಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲೂ ನಿರತರಾಗಿದ್ದವರು. ಇವರ ನಿಧನಕ್ಕೆ ಧಾರ್ಮಿಕ, ಸಾಮಾಜಿಕ ಮುಖಂಡರು, ಜನಪ್ರತಿನಿಧಿಗಳು ಸಂತಾಪ ವ್ಯಕ್ತಪಡಿದ್ದಾರೆ. ಮೃತರ ಅಂತ್ಯಕ್ರಿಯೆಯು ಕಾವಳಕಟ್ಟೆಯ ಸುನ್ನಿ ಹನಫೀ ಜಾಮಿಯಾ ಮಸೀದಿಯ ಖಬರಸ್ಥಾನದಲ್ಲಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News