ಜಲಜಾಕ್ಷಿ ನಿಧನ
Update: 2023-08-06 20:25 IST
ಉಡುಪಿ : ಉಡುಪಿ ಮಧ್ವ ನಗರ ನಿವಾಸಿ ಜಲಜಾಕ್ಷಿ (84) ಇವರು ಇಂದು ಬೆಳಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸಮಾಜ ಸೇವಕ ಮತ್ತು ಮಣಿಪಾಲ ಎಂಐಟಿಯ ಆಡಳಿತಾಧಿಕಾರಿ ರಾಮದಾಸ ಮಧ್ವನಗರ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.