×
Ad

ನೆಕ್ಕಿಲಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಜಾನಕಿ ನಿಧನ

Update: 2025-02-28 10:57 IST

ಉಪ್ಪಿನಂಗಡಿ : 34 ನೆಕ್ಕಿಲಾಡಿ ಗ್ರಾಮದ ಬೇರಿಕೆ ನಿವಾಸಿ, 34 ನೆಕ್ಕಿಲಾಡಿ ಗ್ರಾಪಂನ ಮಾಜಿ ಉಪಾಧ್ಯಕ್ಷೆಯಾಗಿದ್ದ ಜಾನಕಿ (85) ಅಲ್ಪ ಕಾಲದ ಅನಾರೋಗ್ಯದಿಂದ ಫೆ.27ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರು, ಪುತ್ರಿಯರಾದ 34 ನೆಕ್ಕಿಲಾಡಿ ಗ್ರಾಪಂ. ಸಿಬ್ಬಂದಿ ವಸಂತಿ ಹಾಗೂ ಪುಷ್ಪಾ ಅವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News