×
Ad

ಲೀಲಾವತಿ ಜಯ ಸುವರ್ಣ

Update: 2023-07-01 23:18 IST

ಮುಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಹಾಗೂ ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿಲ್ಲವ ಸಾಮಾಜದ ಮುಖಂಡ ದಿ. ಜಯ ಸಿ ಸುವರ್ಣರವರ ಪತ್ನಿ ಲೀಲಾವತಿ ಜಯ ಸುವರ್ಣ(73) ಅಲ್ಪ ಕಾಲದ ಅಸೌಖ್ಯದಿಂದ ಮುಂಬೈಯಲ್ಲಿ ಶನಿವಾರ ನಿಧನರಾದರು. ಅವರು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.

ಸಮಾಜ ಸಂಘಟಕಿಯಾಗಿ ದೀನ ವರ್ಗರ ಆಶ್ರಯದಾತೆಯಾಗಿ ಪತಿಯ ಸೇವಾ ಕಾರ್ಯಕ್ರಮಗಳಿಗೆ ಸಹಕಾರಿಯಾಗಿ ಸರಳ ಸಜ್ಜನಿಕೆಯ ಮಾದರಿ ವ್ಯಕ್ತಿತ್ವ ಮಹಿಳೆಯಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News