×
Ad

ಲಲಿತಾ ರೈ

Update: 2023-09-21 22:19 IST

ಮಂಗಳೂರು: ನಗರದ ಪಿಂಟೋಸ್ ಲೇನ್ ನಿವಾಸಿ, ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಪ್ರೊಫೆಸರ್ ದಿ.ಪಾಲ್ತಾಡ್ ವಿಶ್ವನಾಥ ರೈ ಅವರ ಪತ್ನಿ ಕೊಡ್ಲಮೊಗರು ಲಲಿತಾ ರೈ (86) ಅಸೌಖ್ಯದಿಂದ ಸೆ.20ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News