×
Ad

ಲಲಿತಾ ಪೂಜಾರ್ತಿ

Update: 2023-11-25 17:42 IST

ಮಂಗಳೂರು: ಗುರುಪುರ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ನಿವಾಸಿ, ದಿವಂಗತ ಗೋವಿಂದ ಪೂಜಾರಿ ಅವರ ಪತ್ನಿ ಲಲಿತಾ ಪೂಜಾರ್ತಿ(74) ಅವರು ಅಲ್ಪಕಾಲದ ಅನಾರೋಗ್ಯದಿಂದ ನ. 25ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News