×
Ad

ವತ್ಸಲಾ ವಿ. ನಾಯಕ್

Update: 2023-11-25 22:47 IST

ಮಂಗಳೂರು : ಮಂಗಳೂರು ಚಿಲಿಂಬಿ ನಿವಾಸಿ ವತ್ಸಲಾ ನಾಯಕ್ (82) ವಯೋಸಹಜ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನರಾದರು.

ಇವರು ದಿವಂಗತ ಬೋವಿಕಾನ್ ವಾಮನ್ ನಾಯಕ್ ಅವರ ಪತ್ನಿ. ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ.

ಅವರ ಹಿರಿಯ ಪುತ್ರ ಕೆಲವು ವಷರ್ಗಳ ಹಿಂದೆ ನಿಧನ ಹೊಂದಿದ್ದರು. ಬೋಳೂರು ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News