×
Ad

ಸುನಂದಮ್ಮ

Update: 2024-10-16 22:11 IST

ಮಂಗಳೂರು,ಅ.16:ನಿಡ್ಲೆಯ ದಿ.ಶಿವರಾಮ ಕೇಕುಣ್ಣಾಯರ ಪತ್ನಿ ಸುನಂದಮ್ಮ (83) ಹೃದಯಾಘಾತದಿಂದ ಮಂಗಳವಾರ ರಾತ್ರಿ ಪುತ್ತೂರು ನರಿಮೊಗರಿನ ನಿವಾಸದಲ್ಲಿ ನಿಧನರಾದರು.

ಕನ್ನಡಪ್ರಭದ ಮಂಗಳೂರು ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಶಾಂತ್ ನಿಡ್ಲೆ ಸಹಿತ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News