×
Ad

ರೋಷನ್

Update: 2025-02-04 22:19 IST

ಸುಳ್ಯ: ಐವತ್ತೊಕ್ಲು ಗ್ರಾಮದ ಅಳ್ಪೆ ಕೋಡಿ ದಿ|ಲವಪ್ಪ ಗೌಡರ ಪುತ್ರ ರೋಷನ್ (31) ಅವರು ಅನಾರೋಗ್ಯದಿಂದ ಫೆ.4ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News