ರಜನಿ ಭಟ್
Update: 2025-02-08 20:41 IST
ಉಡುಪಿ, ಫೆ.8: ಉಡುಪಿಯ ನಿವಾಸಿ ದಿ.ಪಿ.ಶ್ರೀನಿವಾಸಮೂರ್ತಿ ಭಟ್ ಅವರ ಪತ್ನಿ, ನಿವೃತ್ತ ಅಂಗನವಾಡಿ ಶಿಕ್ಷಕಿ ರಜನಿ ಭಟ್(82) ಎಂಬವರು ಉಡುಪಿ ಅಂಬಾಗಿಲಿನ ನಾರಾಯಣ ನಗರದಲ್ಲಿರುವ ಪುತ್ರಿಯ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.