ಬಂಟಕಲ್ಲು ಶಿವಾನಂದ ಪಾಟ್ಕರ್
Update: 2025-04-21 20:43 IST
ಶಿರ್ವ : ಬಂಟಕಲ್ಲು ದಿ.ವಾಮನ ಪಾಟ್ಕರ್‌ರವರ ಪುತ್ರ ಶಿವಾನಂದ ಪಾಟ್ಕರ್(50) ರವಿವಾರ ರಾತ್ರಿ ಮುಂಬಯಿಯಲ್ಲಿ ಹೃದಯಾಘಾತದಿಂದ ನಿಧನರಾದರು.
ಹೊಟೇಲ್ ಉದ್ಯಮಿಯಾದ ಇವರು ಇತ್ತೀಚೆಗೆ ಬಂಟಕಲ್ಲು ಶ್ರೀದೇವಳದ ಜಾತ್ರೆಗೆ ಬಂದವರು ಮೂರು ದಿನಗಳ ಹಿಂದೆಯಷ್ಟೇ ಮುಂಬಯಿಗೆ ತೆರಳಿದ್ದರು. ಇವರು ತಾಯಿ, ಪತ್ನಿ, ಮಕ್ಕಳು, ಸಹೋದರರು, ಸಹೋದರಿಯ ರನ್ನು ಅಗಲಿದ್ದಾರೆ.