×
Ad

ಸುಬ್ರಹ್ಮಣ್ಯ ಬಾಯರಿ

Update: 2025-05-05 20:15 IST

ಉಡುಪಿ, ಮೇ 5: ಕೊಕ್ಕರ್ಣೆ ನಿವಾಸಿ ಸುಬ್ರಹ್ಮಣ್ಯ ಬಾಯರಿ (62) ರವಿವಾರ ರಾತ್ರಿ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.

ಬಾಯರಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಾಂಧವನ್ನು ಅಗಲಿದ್ದಾರೆ. ಶ್ರಮಜೀವಿಯಾಗಿದ್ದ ಸುಬ್ರಹ್ಮಣ್ಯ ಬಾಯರಿ, ಕೃಷಿಕರಾಗಿ, ಅಡುಗೆ ಸಹಾಯಕರಾಗಿ ಕಾರ್ಯನಿರ್ವಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News