ಕರಿಯ ಪೂಜಾರಿ
Update: 2025-05-06 19:27 IST
ಶಿರ್ವ : ಶಿರ್ವ ಸಮೀಪದ ಕುತ್ಯಾರು ತೋಟದ ಮನೆ ನಿವಾಸಿ, ಕುತ್ಯಾರು ಅಂಚೆ ಕಚೇರಿಯ ನಿವೃತ್ತ ಕಾರ್ಯನಿರ್ವಾಹಕ ಕರಿಯ ಪೂಜಾರಿ(77) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ಸಾಮಾಜಿಕ ಕಾರ್ಯರ್ತರಾಗಿ ಜನಾನುರಾಗಿಯಾಗಿದ್ದ ಇವರು, ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.