×
Ad

ಮುಹಮ್ಮದ್ ತಬ್ಸೀರ್

Update: 2025-06-02 22:35 IST

ಮಂಗಳೂರು: ಬಜ್ಪೆಜರಿನಗರ ನಿವಾಸಿ ಹಾಗೂ ಸಾಮಾಜಿಕ ಮುಂದಾಳು ಅಬ್ದುಲ್ ಹಮೀದ್ ಅವರ ಪುತ್ರ ಹಾಫಿಲ್ ಕಲಿಯುತ್ತಿದ್ದ ಮಹಮ್ಮದ್ ತಬ್ಸೀರ್ (22) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ತಬ್ಸೀರ್ ಅವರು ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಸಂತಾಪ: ಮುಹಮ್ಮದ್ ತಬ್ಸೀರ್ ನಿಧನಕ್ಕೆ ಸೋಶಿಯಲ್ ವೆಲ್ಫೇರ್ ಎಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News