ಶಾನಾಡಿ ಶ್ರೀನಿವಾಸ ಭಟ್
Update: 2025-06-24 20:08 IST
ಉಡುಪಿ, ಜೂ.24: ನಿವೃತ್ತ ಅಧ್ಯಾಪಕ ಶಾಲಾ ಶ್ರೀನಿವಾಸ ಭಟ್ (85) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಅವರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಶಾನಾಡಿ ಶ್ರೀನಿವಾಸ ಭಟ್ ಕೋಟ ವಿವೇಕ ದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಮೂರು ದಶಕಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.